ಲೋಕಾಯುಕ್ತವು ಜೂನ್ 30ರ ಒಳಗೆ ಆಸ್ತಿವಿವರ ಸಲ್ಲಿಸಲು ವಿಧಾನ ಪರಿಷತ್ ಸದಸ್ಯರು ಮತ್ತು ವಿಧಾನ ಸಭಾ ಸದಸ್ಯರಿಗೆ ಸೂಚಿಸಿತ್ತು. ಆದರೆ 2 ಸದನಗಳಿಂದ ಸುಮಾರು 207 ಸದಸ್ಯರು ತಮ್ಮ ಆಸ್ತಿವಿವಿರಗಳನ್ನು ಸಲ್ಲಿಸಲು ವಿಫಲರಾಗಿದ್ದಾರೆ.
ಬೆಂಗಳೂರು, ಆ. 10: ಕರ್ನಾಟಕದ ಸುಮಾರು ಶೇ70% ರಷ್ಟು ವಿಧಾನ ಪರಿಷತ್ ಸದಸ್ಯರು ಮತ್ತು ವಿಧಾನ ಸಭಾ ಸದಸ್ಯರು ಲೋಕಾಯುಕ್ತಕ್ಕೆ ಆಸ್ತಿವಿವರ ಸಲ್ಲಿಸದಿರುವುದರ ಬಗ್ಗೆ ವರದಿ ಲಭ್ಯವಾಗಿದೆ. ಲೋಕಾಯುಕ್ತವು ಜೂನ್ 30ರ ಒಳಗೆ ಆಸ್ತಿವಿವರ ಸಲ್ಲಿಸಲು ವಿಧಾನ ಪರಿಷತ್ ಸದಸ್ಯರು ಮತ್ತು ವಿಧಾನ ಸಭಾ ಸದಸ್ಯರಿಗೆ ಸೂಚಿಸಿತ್ತು. ಆದರೆ 2 ಸದನಗಳಿಂದ ಸುಮಾರು 207 ಸದಸ್ಯರು ತಮ್ಮ ಆಸ್ತಿವಿವಿರಗಳನ್ನು ಸಲ್ಲಿಸಲು ವಿಫಲರಾಗಿದ್ದಾರೆ.