ಶಿವಮೊಗ್ಗ : ನಿಮ್ಮ ಮನೆಗೆ ಬೇಕಾದ ಎಲ್ಲಾ ಪದಾರ್ಥಗಳು ಹಾಗೂ ಮನಕ್ಕೆ ಬೇಕಾದ ಮನೋರಂಜನೆ, ಎರಡು ಕೂಡ ಇನ್ಮುಂದೆ ಒಂದೇ ಸೂರಿನಲ್ಲಿ ನಿಮಗೆ ದೊರೆಯಲಿದೆ. ಹೌದು ಶಿವಮೊಗ್ಗದ ಜೈಲ್ ಸರ್ಕಲ್‌ನಲ್ಲಿ ಸಿಂಪೋರ್ ಹೈಪರ್ ಮಾರ್ಟ್ ಆರಂಭವಾಗಿದೆ.
ಇದರಲ್ಲಿ ಮನೆಗೆ ಬೇಕಾದ ದಿನಸಿ ಪದಾರ್ಥಗಳು, ಹಣ್ಣು, ತರಕಾರಿ, ಡ್ರೈ ಪ್ರೂಟ್ಸ್ ಇವೆಲ್ಲವೂ ದೊರೆಯಲಿದೆ. ಅದೇ ರೀತಿ ಈ ಮಾರ್ಟ್‌ನಲ್ಲಿ ಗೇಮಿಂಗ್ ವ್ಯವಸ್ಥೆ ಕೂಡ ಮಾಡಲಾಗಿದ್ದು, ಮಕ್ಕಳಿಗೆ ಖುಷಿಯ ಅನುಭವ ನೀಡಲಿದೆ.