ಕಾಮಗಾರಿ ಪರಶೀಲಿಸಿದ ಹರತಾಳು ಹಾಲಪ್ಪ 

ಸಾಗರ : ಇಲ್ಲಿನ ನಾಲ್ಕನೇ ವಾರ್ಡ್‌ನಲ್ಲಿನ ಸುಭಾಷ್ ನಗರದಲ್ಲಿ ನಡೆಯುತ್ತಿರುವ ಚಿಲುಮೆಕಟ್ಟೆ ಅಭಿವೃದ್ಧಿ ಕಾಮಗಾರಿಯನ್ನು ಶಾಸಕ ಹರತಾಳು ಪರಿಶೀಲಿಸಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಶಾಸಕರು ಕಾಮಗಾರಿ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.

ಜೊತೆಗೆ ಕೆಲವೊಂದಿಷ್ಟು ಸಲಹೆ, ಸೂಚನೆಗಳನ್ನು ಅಧಿಕಾರಿಗಳಿಗೆ ನೀಡಿದರು. ಈ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್ ಹಾಗೂ ಮತ್ತಿತರ ಬಿಜೆಪಿ ಪ್ರಮುಖರು ಶಾಸಕರಿಗೆ ಸಾಥ್ ನೀಡಿದರು.