ಮಲವಗೊಪ್ಪ ಆರ್‌ಟಿಒ ಕಚೇರಿ ಬಳಿ ಕಾದು ಕಾದು ಸುಸ್ತಾದ ವಾಹನ ಸವಾರರು

ಸರ್ಕಾರದ ಕೆಲಸ ದೇವರ ಕೆಲಸ ಅಂತಾರೆ. ಆದ್ರೆ ಅದ್ಯಾಕೋ ಕೆಲ ಅಧಿಕಾರಿಗಳಿಗೆ ಈ ಮಾತು ಮನಸ್ಸಿಗೆ ನಾಟಿಲ್ಲ ಅಂತ ಕಾಣ್ಸುತ್ತೆ.

ಈ ಮಾತು ಯಾಕಪ್ಪ ಅಂದ್ರೆ, ಮಲವಗೊಪ್ಪದ ಆರ್‌ಟಿಒ ಕಚೇರಿ ಎದುರು ಬೆಳಗ್ಗೆ ೯ ಗಂಟೆಯಿAದ ೧೨ ಗಂಟೆಯವರೆಗೂ ವಾಹನ ಸವಾರರು ಅಧಿಕಾರಿಗಳಿಗಾಗಿ ಕಾದು ಕಾದು ಸುಸ್ತಾಗಿದ್ದಾರೆ.

೧೨ ಗಂಟೆಯಾದ್ರೂ ಅಧಿಕಾರಿಗಳು ಕಚೇರಿಯತ್ತ ತಲೆ ಹಾಕಿಲ್ಲ ಅಂತ ಚಾಲನಾ ಪರವಾನಗಿ ಪರೀಕ್ಷೆಗೆ ಬಂದವರು ಆಕ್ರೋಶ ಹೊರಹಾಕಿದ್ದಾರೆ.