ಶಿವಮೊಗ್ಗ : ಇಂಟರ್ ನ್ಯಾಷನಲ್ ಚೈಲ್ಡ್‌ಹುಡ್ ಕ್ಯಾನ್ಸರ್ ಡೇ ಅಂಗವಾಗಿ ಮೂರನೇ ಬಾರಿಗೆ ಮೆಗ್ಗಾನ್ ಕಪ್ ಆಯೋಜನೆ ಮಾಡಲಾಗಿತ್ತು. ಮೆಗ್ಗಾನ್ ಜಿಲ್ಲಾ ಬೋಧನಾ ಆಸ್ಪತ್ರೆಯ ಅಧಿಕಾರಿಗಳು ಹಾಗೂ ನೌಕರರ ವತಿಯಿಂದ ಏರ್ಪಡಿಸಲಾಗಿದ್ದ ಕ್ರಿಕೆಟ್ ಪಂದ್ಯಾವಳಿಯನ್ನ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಕ್ಷಾರಿ ಉದ್ಘಾಟಿಸಿದರು. ಕೃಷಿ ಕಾಲೇಜು ಕ್ರೀಡಾಂಗಣದಲ್ಲಿ ನಡೆದ ಪಂದ್ಯಾವಳಿಯಲ್ಲಿ ಸುಮಾರು 13 ತಂಡಗಳು ಈ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದವು.
ಮೆಗ್ಗಾನ್ ಕಪ್ ಪಂದ್ಯಾವಳಿ
