ಮಾಚೇನಹಳ್ಳಿ ಜಿಟಿಟಿಸಿ ಕಾಲೇಜು : ಪ್ರವೇಶ ಪ್ರಕ್ರಿಯೆ ಆರಂಭ

ಶಿವಮೊಗ್ಗ : ಮಾಚೇನಹಳ್ಳಿಯಲ್ಲಿನ ಜಿಟಿಟಿಸಿ ಕಾಲೇಜಿನ ಪ್ರವೇಶ ಪ್ರಕ್ರಿಯೆ ಆರಂಭವಾಗಿದೆ. ಎಸ್‌ಎಸ್‌ಎಲ್‌ಸಿ ಪಾಸ್ ಆದ ವಿದ್ಯಾರ್ಥಿಗಳು ನಾಲ್ಕು ವರ್ಷದ ಡಿಪ್ಲೋಮ ಕೊರ್ಸ್‌ಗಳಿಗೆ ಸೇರಬಹುದಾಗಿದೆ.

ಆಧುನಿಕವಾಗಿ ಸುಸಜ್ಜಿತವಾದ ಪ್ರಯೋಗಾಲಯಗಳಿದ್ದು, ನುರಿತ ಉಪನ್ಯಾಸಕರಿದ್ದಾರೆ. ಅಲ್ಲದೆ ಕೋರ್ಸ್ ಪೂರ್ಣಗೊಳಿಸಿದ ನಂತರ ಶೇಕಡಾ 100 ರಷ್ಟು ಉದ್ಯಾಗಾವಕಾಶವಿದೆ. ಹೀಗಾಗಿ ಅರ್ಹ ವಿದ್ಯಾರ್ಥಿಗಳು ಕಾಲೇಜು ಪ್ರವೇಶಾತಿಗೆ ಅರ್ಜಿಯನ್ನು ಸಲ್ಲಿಸಬಹುದು ಎಂದು ಜಿಟಿಟಿಸಿ ಕಾಲೇಜಿನಿಂದ ಮಾಧ್ಯಮಗೋಷ್ಠಿ ನಡೆಸಿ ಮಾಹಿತಿ ನೀಡಿದರು.