ಶಿವಮೊಗ್ಗ : ಈಗಾಗಲೆ ಶಿವಮೊಗ್ಗ ಮಾರಿಕಾಂಬ ದೇವಾಲಯದ ಜಾತ್ರೆ ಧಾರ್ಮಿಕ ಆಚರಣೆಗಳಿಗೆ ಚಾಲನೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ನೂರಾ ಒಂದು ಮಾತೆಯರಿಗೆ ಉಡಿತುಂಬುವ ಕಾರ್ಯಕ್ರಮ ನಡೆಯಿತು.
ಈ ವೇಳೆ ದೇವಾಲಯದ ಸಮಿತಿಯ ವತಿಯಿಂದ ಸೂಡ ನೂತನ ಅಧ್ಯಕ್ಷ ಎನ್.ಜಿ.ನಾಗರಾಜ್, ಸೂಡಾ ಸದಸ್ಯ ಚಂದ್ರಶೇಖರ್, ಮಹಾನಗರ ಪಾಲಿಕೆ ಸದಸ್ಯ ಮೂರ್ತಿ ಹಾಗೂ ಕ್ರಾಂತಿದೀಪ ಪತ್ರಿಕೆಯ ಸಂಪಾದಕ ಮಂಜುನಾಥ್ ಅವರಿಗೆ ಸನ್ಮಾನ ಮಾಡಲಾಗದೆ. ಕಾರ್ಯಕ್ರಮದಲ್ಲಿ ,ಪಾಲಿಕೆ ಸದಸ್ಯೆ ಸುರೇಖ ಮುರುಳಿಧರ್, ರಾಮಪ್ಪ, ಶಿವರಾಜ್ ಸೇರಿದಂತೆ ಮತ್ತಿತರರು ಹಾಜರಿದ್ದರು.