ಸೆ.೬ರಿಂದ ಪವಿತ್ರ ವಸ್ತ್ರ ಅಭಿಯಾನ

ಸಾಗರದ ಚರಕ ಸಂಸ್ಥೆಯು ಗ್ರಾಮ ಸೇವಾ ಸಂಘ ಮತ್ತು ಅಖಿಲ ಕರ್ನಾಟಕ ಸಂಯುಕ್ತವಾಗಿ ಪವಿತ್ರ ವಸ್ತ್ರ ಅಭಿಯಾನ ಕಾರ್ಯಕ್ರಮ ಆಯೋಜಿಸಿದೆ. 
ಅಭಿಯಾನದ ಅಂಗವಾಗಿ ಚರಕ ಸಂಸ್ಥೆ ಉತ್ಪಾದಿಸುವ ಉತ್ಪನ್ನಗಳ ಮಾರಾಟವನ್ನು ಸೆ.೬ ಮತ್ತು ೭ರಂದು ಶಿವಮೊಗ್ಗದ ಡಾ.ಅಶೋಕ್ ಪೈ ಶಿಕ್ಷಣ ಸಂಸ್ಥೆಯಲ್ಲಿ ಆಯೋಜಿಸಲಾಗಿದೆ. 
ಸುದ್ದಿಗೋಷ್ಠಿ ನಡೆಸಿದ ಚರಕ ಸಂಸ್ಥೆಯ ಪ್ರತಿಭಾ ಈ ಬಗ್ಗೆ ಮಾಹಿತಿ ನೀಡಿದರು.