ಶಿವಮೊಗ್ಗ : ಶಿಮುಲ್ ಇಬ್ಬರು ನಿರ್ದೇಶಕರನ್ನು ದಿಢೀರ್ ವಜಾ ಮಾಡಲಾಗಿದೆ. ಅಧ್ಯಕ್ಷ ಚುನಾವಣೆ ನಡೆಯೋದಕ್ಕೂ ಮುನ್ನವೇ ನಿರ್ದೇಶಕರಾದ ಬಸಪ್ಪ, ಶಿವಶಂಕರಪ್ಪ ಎಂಬುವರನ್ನು ವಜಾ ಮಾಡಲಾಗಿದೆ.
ಶಿಮುಲ್‌ನಲ್ಲಿ ಚುನಾಯಿತ 14 ನಿರ್ದೇಶಕರಲ್ಲಿ ನಾಲ್ವರು ಬಿಜೆಪಿ, 9 ಕಾಂಗ್ರೆಸ್ ಮತ್ತು ಒಬ್ಬರು ಜೆಡಿಎಸ್ ಬೆಂಬಲಿತ ನಿರ್ದೇಶಕರು ಇದಾರೆ. ತಮ್ಮ ಬೆಳವಣಿಗೆಯನ್ನು ಸಹಿಸದೆ ಈ ನಿರ್ಧಾರ ತೆಗೆದುಕೊಳ್ಳಾಗಿದೆ ಎಂದು ವಜಾಗೊಂಡ ನಿರ್ದೇಶಕರು ಆರೋಪಿಸಿದ್ದಾರೆ.