ಶಿವಮೊಗ್ಗ : ನೈಟ್ ಕರ್ಫ್ಯೂ ಸೋಮವಾರದಿಂದ ಅಂತ್ಯವಾಗಿದೆ. ಶಿವಮೊಗಲ್ಲಿ ನೈಟ್ ಕರ್ಫ್ಯೂ ಅಂತ್ಯವಾದ ದಿನ ವಾಹನಗಳ ಸಂಚಾರ ಜೋರಾಗಯೇ ಇತ್ತು. ಅಲ್ಲಲ್ಲಿ ಕೆಲ ಅಂಗಡಿ ಮುಂಗಟ್ಟುಗಳು ಕೂಡ ಓಪನ್ ಇದ್ವು. ಹಾಗೆಯೇ ಕೆಲ ಕಡೆ ಜನರು ಗುಂಪು ಗುಂಪಾಗಿ ಸೇರಿಕೊಂಡು ಹರಟೆ ಹೊಡೆಯುತ್ತಿದ್ದ ದೃಶ್ಯಗಳು ಕಂಡುಬಂದವು.
ಒಟ್ಟಾರೆಯಾಗಿ ಸರ್ಕಾರ ನೈಟ್ ಕಫ್ಯೂ ಹಿಂಪಡೆದಿದ್ದು, ಜನವರಿಗೆ ರಿಲ್ಯಾಕ್ಸ್ ಅಂತೂ ನೀಡಿದೆ. ಹಾಗಂತ ಯಾವುದೇ ಕಾರಣಕ್ಕೂ ಮೈ ಮರೆಯಬಾರದು