ಶಿವಮೊಗ್ಗ : ಒಬ್ಬರಿಗೆ ಅನ್ನ ಕೊಟ್ಟು.. ಇನ್ನೊಬ್ಬರಿಗೆ ಕಿತ್ತುಕೊಂಡರೆ ಹೇಗೆ..? ೭ಸಾವಿರ ಜನರು ಬೀದಿಗೆ ಬರ್ತಾರೆ ನಾವೇನು ಮಾಡೋದು..? ನಾವು ಪ್ರತಿಭಟನೆ ಮಾಡ್ತಾ ಇರೋದು 14500 ಅತಿಥಿ ಉಪನ್ಯಾಸಕರಿಗೋಸ್ಕರ.
ಎಲ್ಲರನ್ನು ಸಮಾನವಾಗಿ ಸರಕಾರ ನಡೆಸಿಕೊಳ್ಳಬೇಕು. ಇಲ್ಲದಿದ್ದರೆ ಹೋರಾಟ ಮುಂದುವರಿಸೋದಾಗಿ ಅತಿಥಿ ಉಪನ್ಯಾಸಕರು ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ, ಸರಕಾರದ ಸಂಕ್ರಾಂತಿಗೆ ಗಿಫ್ಟ್‌ಗೆ ವಿರೋಧ ವ್ಯಕ್ತಪಡಿಸಿದ್ರು. ನ್ಯಾಯ ಸಿಗೋ ವರೆಗೂ ಹೋರಾಟ ಮುಂದುವರಿಸೋದಾಗಿ ಎಚ್ಚರಿಕೆಯನ್ನು ನೀಡಿದ್ರು.