ಮಾಂಸ ಖರೀದಿಗೆ ಮುಗಿಬಿದ್ದ ಜನ 

ಶಿವಮೊಗ್ಗ : ಯುಗಾದಿ ಹೊಸತೊಡಕು ಸಂಭ್ರಮಿಸಲು ಮಾಂಸ ಖರೀಧಿಗೆ ನಾನ್‌ವೆಜ್ ಪ್ರೀಯರು ಮುಗಿಬಿದಿದ್ದಾರೆ. ರಾಜ್ಯದಲ್ಲಿ ಒಂದೆಡೆ ಹಲಾಲ್ ದಂಗಲ್ ಆರಂಭವಾಗಿದೆ.

ಹಿಂದೂಗಳು ಹಲಾಲ್ ಮಾಂಸ ಬಹಿಷ್ಕರಿಸಬೇಕು. ಹಲಾಲ್ ಬದಲಾಗಿ ಜಟ್ಕಾ ಮಾಂಸ ಖರೀಧಿ ಮಾಡಬೇಕೆಂಬ ಅಭಿಯಾನ ಆರಂಭವಾಗಿದೆ. ಆದ್ರೆ ಈ ನಡುವೆ ಜನರು ಹಲಾಲ್, ಜಟ್ಕಾ ಅಂತ ಯಾವ ಭೇಧವೂ ಇಲ್ಲದೆ ಹೊಸತೊಡಕು ಸಂಭ್ರಮಿಸಿಲು ಮಾಂಸ ಖರೀಧಿಯಲ್ಲಿ ನಿರತರಾಗಿದ್ದಾರೆ.