ಮಿಸ್, ಮಿಸಸ್, ಮಿಸ್ಟರ್ ಶಿವಮೊಗ್ಗ ಆಡಿಶನ್ ಸ್ಪರ್ಧೆ

ಶಿವಮೊಗ್ಗ : ಬೆಂಗಳೂರಿನ ಗ್ರೂಮಿಂಗ್ ಗುರುಕುಲ್ ವತಿಯಿಂದ ಮಿಸ್, ಮಿಸಸ್, ಮಿಸ್ಟರ್ ಶಿವಮೊಗ್ಗ ಮೆಗಾ ಮಾಡೆಲ್ ಹಂಟ್ ಆಡಿಷನ್‌ನ ರಾಯಲ್ ಆರ್ಕೀಡ್ ಹೊಟೆಲ್‌ನಲ್ಲಿ ನಡೆಯಿತು. 

ನನ್ನರಸಿ ರಾಧೆ ಧಾರವಾಹಿಯ ಖ್ಯಾತ ನಟ ಮತ್ತು ಮಿಸ್ಟರ್ ಇಂಡಿಯಾ ಫಸ್ಟ್ ರನ್ನರ್ ಅಪ್ ಅಭಿನವ್ ವಿಶ್ವನಾಥ್, ಗೀತಾ ಶೆಟ್ಟಿ, ಗ್ರೂಮಿಂಗ್ ಗುರುಕುಲ್ ಪ್ರೀತಿ ರಾಜ್ ತೀರ್ಪುಗಾರರಾಗಿ ಆಗಮಿಸಿದ್ದರು. ಸಾಕಷ್ಟು ಮಂದಿ ಆಡಿಷನ್‌ನಲ್ಲಿ ಭಾಗವಹಿಸಿದ್ದರು. ಅಂದ್ಹಾಗೆ ಈ ಆವೃತ್ತಿಯ ಗ್ರಾಂಡ್ ಫಿನಾಲೆ ಜನವರಿಯಲ್ಲಿ ಶಿವಮೊಗ್ಗದಲ್ಲಿಯೆ ನಡೆಯಿಲಿದೆ.