ಶಿವಮೊಗ್ಗ : ಹಕ್ಕಿಪಿಕ್ಕಿ ಜನಾಂಗ ವಾಸವಾಗಿರುವ ಅಂಬೇಡ್ಕರ್ ನಗರಕ್ಕೆ ಮೂಲಸೌಕರ್ಯ ಕಲ್ಪಿಸಬೇಕೆಂದು ದಲಿತ ಸಂಘರ್ಷ ಸಮಿತಿ ಹಾಗೂ ರೈತ ಸಂಘ ನಡೆಸುತ್ತಿರುವ ಹೋರಾಟ ಮೂರನೇ ದಿನಕ್ಕೆ ಕಾಲಿಟ್ಟಿದೆ.
ಬೈಪಾಸ್ ಪಕ್ಕದ ರಸ್ತೆಯಲ್ಲಿ ಹಕ್ಕಿಪಿಕ್ಕಿ ಜನಾಂಗದವರು ಹಲವು ವರ್ಷಗಳಿಂದ ಯಾವುದೇ ಸೌಕರ್ಯವಿಲ್ಲದೆ ಜೀವನ ನಡೆಸುತ್ತಿದ್ದಾರೆ. ಅವರಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿಬೇಕು. ಸೂರು ನಿರ್ಮಿಸಿ ಕೊಡಬೇಕು ಎಂಬ ಬೇಡಿಕೆ ಸೇರಿದಂತೆ ಹಲವು ಮೂಲಭೂತ ಸೌಕರ್ಯಗಳನ್ನು ಇಡೀರುಸುವಂತೆ ಪ್ರತಭಟನೆ ನಡೆಸಲಾಗುತ್ತಿದೆ.