ಶಿವಮೊಗ್ಗದ : ಕೋವಿಡ್ ಸಕ್ರಿಯ ಪ್ರಕರಣಗಳ ಸಂಖ್ಯೆ ಸಾವಿರ ಗಡಿ ದಾಟಿದೆ. ಕರೋನ ಮೂರನೆ ಅಲೆ ಶಿವಮೊಗ್ಗಕ್ಕೂ ತಾಗಿದ್ದು ದಿನೇ ದಿನೇ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗ್ತಾಯಿದೆ.
ಪ್ರತಿದಿನ 200ರಿಂದ 300 ಕೇಸ್‌ಗಳು ಪತ್ತೆಯಾಗ್ತಾಯಿದ್ದು. ಹಲವು ತಿಂಗಳುಗಳ ನಂತರ ಜಿಲ್ಲೆಯಲ್ಲಿ ಕೋವಿಡ್ ಸಕ್ರಿಯ ಪ್ರಕರಣಗಳು ಸಾವಿರ ಗಡಿ ದಾಟ್ಟಿದ್ದು ಜಿಲ್ಲೆಯಲ್ಲಿ ಒಟ್ಟು 1168 ಸಕ್ರಿಯ ಪ್ರಕರಣಗಳಿವೆ.